ಜನರು ಕೋವಿಡ್ ನಿಯಮಾವಳಿ ಉಲ್ಲಂಘಿಸುತ್ತಾರೆ ಎಂಬ ವಿಚಾರ ಗಮನಿಸಿದ್ದ ರಾಕೇಶ್ ಕೊರೊನಾ ರೀತಿಯ ವೇಷ ಧರಿಸಿ ಜನರಲ್ಲಿ ಕೊರೊನಾ ಅಪಾಯದ ಬಗ್ಗೆ ಎಚ್ಚರಿಸುವ ಕೈಂಕರ್ಯ ನಡೆಸುತ್ತಿದ್ದಾರೆRakesh from Davangere creating awareness of coronavirus, pandemic time very differently